ಮಾತೃಭಾಷಾಕಿರು ಪರಿಚಯ

ಭಾಷಾ ಕೌಶಲ್ಯ ಸುಧಾರಣೆ. ಕಲಿಕೆಯ ಅಡೆ ತಡೆಗಳ ನಿವಾರಣೆ.

Matrubhasha Monkey Bg
Rectangle

ಮಾತೃಭಾಷಾಮಕ್ಕಳ ಭಾಷಾ ಕಲಿಕೆಗೆ ಆರಂಭ

ಮಾತೃಭಾಷಾ ಅನಿಮೇಷನ್‌ಗಳು ಮತ್ತು ಗೇಮಿಫೈಡ್ ಚಟುವಟಿಕೆಗಳು ಮಕ್ಕಳ ಭಾಷಾ ಕಲಿಕೆಯ ಸಾಮರ್ಥ್ಯ ಮತ್ತು ಬಳಕೆಯ ಕೌಶಲ್ಯಗಳನ್ನು ಉತ್ತಮಗೊಳಿಸುತ್ತವೆ. ನಮ್ಮ ಕಾರ್ಟೂನ್ ಪಾತ್ರಗಳು ಮಕ್ಕಳಲ್ಲಿ ಕಲಿಯುವ ಉತ್ಸಾಹ ತುಂಬಿ, ಭಾಷೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ತಪ್ಪುಗಳನ್ನು ಸ್ವಯಂ ಸರಿ ಪಡಿಸಿಕೊಳ್ಳುವ ತಂತ್ರಗಳನ್ನು ಅಳವಡಿಸಿಕೊಳ್ಳಲು ಮಕ್ಕಳನ್ನು ಸಜ್ಜುಗೊಳಿಸುತ್ತವೆ.

ನಿಮ್ಮ ಮಾತೃಭಾಷಾಜೊತೆಗಾರರು

ಮಂಗಣ್ಣ

"ಚಿಗುರು" ಕಾಡಿನಲ್ಲಿ ನನ್ನೊಂದಿಗೆ ಪಯಣ. ಆಲದ ಮರದ ಕೆಳಗೆ ಕುಳಿತು, ರಸಭರಿತ ಹಣ್ಣುಗಳನ್ನು ಸವಿಯುತ್ತಾ ವರ್ಣಮಾಲೆಗಳನ್ನು ಕಲಿಯೋಣ

ತಿಮ್ಮಿ

ನನ್ನೊಂದಿಗೆ "ಭುವಿ"ಯ ಅನ್ವೇಷಣ. ಭಾರತದ ಅದ್ಭುತ ದ್ವೀಪಗಳ ಜೊತೆಗೆ ವ್ಯಾಕರಣ ಕಲಿಕೆ. ಈ ಪಯಣದ ಮೂಲಕ ನಿಮ್ಮ ಭಾಷಾ ಕೌಶಲ್ಯಗಳನ್ನು ಉತ್ಕೃಷ್ಟಗೊಳಿಸಿ ಮತ್ತು ನಿಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿ.

ಮೋನು

ಲೈಫ್ ಜಾಕೆಟ್ ಧರಿಸಿ, ತೇಲುತ್ತಾ ಸಾಗೋಣ. ನಾಮಪದ, ಸರ್ವನಾಮ, ಲಿಂಗ, ಬಹುವಚನಗಳ ಮಾಹಿತಿ ಹಾಗೂ ಅಚ್ಚರಿಯ ಸಂಗತಿಗಳ ಜೋಗ್ ಫಾಲ್ಸ್ "ಧಾರೆ"ಯಲ್ಲಿ ಈಜೋಣ!

ಗೆಳೆಯರು

ಕಿಂಗ್ ರಾಣಾ ದಿ ಲಯನ್, ಮಿನಿಸ್ಟರ್ ಬಾಲಾ ದಿ ಬೇರ್, ಚೀಫ್ ಕಮಾಂಡರ್ ವೀರ್ ದಿ ಎಲಿಫೆಂಟ್ ಮತ್ತು ಇತರ ನೆಚ್ಚಿನ ಗೆಳೆಯರೊಂದಿಗೆ ಮೋಜಿನ ಕಲಿಕೆಯ ಸವಾರಿ ಮಾಡಿ.

1

ಶಿಕ್ಷಕರಿಗೆ ವಿಶೇಷ ತರಬೇತಿ

0

ಮಕ್ಕಳಿಗೆ ಉಚಿತ ಬಳಕೆಗೆ ಅವಕಾಶ

0

ಗಂಟೆ ಉಚಿತ ಜೂಮ್ ತರಗತಿ

0

ರೂಗಳ ಸಬ್ಸ್ಕ್ರಿಪ್ಷನ್ ಕೊಡುಗೆ

0

ಮೌಲ್ಯದ ಬಹುಮಾನದ ಮೊತ್ತ

0

ಮಕ್ಕಳು ಸುಲಭವಾಗಿ ಕನ್ನಡ ಕಲಿಯುವ ಅವಕಾಶ

portfolio-single_section_04
ವೀಡಿಯೊ ಕಲಿಕೆ

ಚಿಕ್ಕ ಮಗುವಿನ ಕಣ್ಣುಗಳಲ್ಲಿ ನೋಡಿ ಮತ್ತು ಪ್ರಕಾಶವನ್ನು ನೋಡಿ

info-box_02-1
ಭಾಷೆಗಳು
ನಾವು ಕನ್ನಡ ಭಾಷೆಯಿಂದ ಪ್ರಾರಂಭಿಸುತ್ತಿದ್ದೇವೆ. ಭವಿಷ್ಯದಲ್ಲಿ, ನಾವು ಅನೇಕ ಸ್ಥಳೀಯ ಭಾಷೆಗಳನ್ನು ಪರಿಚಯಿಸಲಿದ್ದೇವೆ.
portfolio-single_section_05
ವಿಶೇಷ ಶಿಕ್ಷಣ

ಚಿಕ್ಕ ಮಗುವಿನ ಕಣ್ಣುಗಳಲ್ಲಿ ನೋಡಿ ಮತ್ತು ಪ್ರಕಾಶವನ್ನು ನೋಡಿ

info-box_02-2
ಜನ್ಮದಿನದ ಆಚರಣೆ

ಚಿಕ್ಕ ಮಗುವಿನ ಕಣ್ಣುಗಳಲ್ಲಿ ನೋಡಿ ಮತ್ತು ಪ್ರಕಾಶವನ್ನು ನೋಡಿ

portfolio-single_section_06
ಚಟುವಟಿಕೆ ಕೊಠಡಿಗಳು

ಚಿಕ್ಕ ಮಗುವಿನ ಕಣ್ಣುಗಳಲ್ಲಿ ನೋಡಿ ಮತ್ತು ಪ್ರಕಾಶವನ್ನು ನೋಡಿ

info-box_02-3
ಆರೋಗ್ಯಕರ ಆಹಾರ

ಚಿಕ್ಕ ಮಗುವಿನ ಕಣ್ಣುಗಳಲ್ಲಿ ನೋಡಿ ಮತ್ತು ಪ್ರಕಾಶವನ್ನು ನೋಡಿ

ನಮ್ಮ ಫೋಟೋ ಗ್ಯಾಲರಿ

ಸುಲಭ ಕಲಿಕೆ

ವಿನೋದ, ಅರ್ಥಗರ್ಭಿತ ಮತ್ತು ತಡೆರಹಿತ ಕಲಿಕೆ.ಗೇಮಿಫೈಡ್ ಚಟುವಟಿಕೆಗಳೊಂದಿಗೆ ಕಥೆ ಆಧಾರಿತ ಬೋಧನೆ.

ನಮ್ಮ ಕಲಿಕಾ ವಿಧಾನ

ಯಾವುದೇ ನಿರ್ಬಂಧಗಳಿಲ್ಲದೆ ನಿಮ್ಮದೇ ಧಾಟಿಯಲ್ಲಿ ಅರ್ಥವಾಗುವ ರೀತಿ ವೀಕ್ಷಿಸಿ, ಆಲಿಸಿ, ಓದಿ ಮತ್ತು ಗ್ರಹಿಸಿ.

ಪಠ್ಯ ಪುಸ್ತಕ

ಅನಿಮೇಷನ್‌ಗಳು, ಆಡಿಯೋ ಪಠ್ಯ, ಇಂಟರಾಕ್ಟಿವ್ ಎಕ್ಸರ್ಸೈಜ್ ಮತ್ತು ಧ್ವನಿ ಸಾರಾಂಶಗಳೊಂದಿಗೆ ಸುಲಭ ರೀತಿಯಲ್ಲಿ ಕಲಿಕೆ.

ನಿಮ್ಮ ಬೆರಳಂಚಿನಲ್ಲಿವೈಯಕ್ತಿಕ ಕಲಿಕೆ

ಭಾಷಾ ಕೌಶಲ್ಯ ಸುಧಾರಣೆ. ಕಲಿಕೆಯ ಅಡೆ ತಡೆಗಳ ನಿವಾರಣೆ.

  • ಉತ್ತಮ ಅಡಿಪಾಯ 
  • ಕಥೆ ಆಧಾರಿತ ಕಲಿಕೆ
  • ಆಡಿಯೋ ಪಠ್ಯ
  • ಸರಳೀಕೃತ ವ್ಯಾಕರಣ
  • ಸಂವಾದಾತ್ಮಕ ಶಬ್ದಕೋಶ
  • ಕಲಿಕೆಯ ಚಾರ್ಟ್‌ಗಳು
  • ಪಠ್ಯ ಪುಸ್ತಕ ಕಲಿಕೆ
  • ಜೂಮ್ ತರಗತಿಗಳು
  • ಸ್ಪರ್ಧೆ ಮತ್ತು ವಿದ್ಯಾರ್ಥಿವೇತನ
  • ಕಲಿಕೆ ಆಧಾರಿತ ಬಹುಮಾನಗಳು

ಪೋಷಕರು ಏನು ಹೇಳುತ್ತಾರೆ

LittleDino ನ ಧ್ಯೇಯವು ಕೈಗೆಟುಕುವ, ಉತ್ತಮ-ಗುಣಮಟ್ಟದ ಆರಂಭಿಕ ಶಿಕ್ಷಣ ಮತ್ತು ಪ್ರತಿ ಮಗುವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವ ಕುಟುಂಬಗಳಿಗೆ ಶಿಶುಪಾಲನಾ ಸೇವೆಗಳನ್ನು ಒದಗಿಸುವುದು.

ನಿಮ್ಮ ಮಗುವನ್ನು ಈಗಲೇ ನೋಂದಾಯಿಸಿ! ನಮ್ಮನ್ನು ಕರೆ ಮಾಡಿ

+1 888 561 795 1 ಅಥವಾ

ನಮ್ಮ ಇತ್ತೀಚಿನ ಸುದ್ದಿ